ನಿನ್ನೆ ಗಪ್-ಚಿಪ್ ಅಂತ ನಮ್ಮ ಸವಿಗನಸು-ಮನಸು ಹದಿಮೂರಕ್ಕೆ ಕಾಲಿಟ್ರು..?? ಇಟ್ರು ಏನು ನೆಗೆದ್ರು..., ಹೂಂನ್ರಪ್ಪಾ...ನಮ್ಮನ್ನೂ ಕರೆದಿದ್ರು ಹೋಗಿದ್ವಿ ,,,,ಮದುವೆ ಭೋಜನ...!!!
ಇನ್ನೂ ಗೊತ್ತಾಗ್ಲಿಲ್ವಾ...ಮಹೇಶ್-ಸುಗುಣಾರೇ ಈ ಅಪೂರ್ವ ಹನ್ನೆರಡು ತುಂಬಿದ ದಂಪತಿಗಳು.....ಜೈ ಹೋ....
ಅ ಪ್ರೀತಿಯ ಕ್ಷಣಗಳು ಇಲ್ಲಿವೆ...
Nice get-together :)
ReplyDeleteBelated wishes to them.
Very Interesting wish u all the best
ReplyDelete