Friday, February 25, 2011

ಮಹೇ​ಶ್-ಸುಗುಣಾರೇ ಈ ಅಪೂರ್ವ ಹನ್ನೆರಡು ತುಂಬಿದ ದಂಪತಿಗಳು

ನಿನ್ನೆ ಗಪ್-ಚಿಪ್ ಅಂತ ನಮ್ಮ ಸವಿಗನಸು-ಮನಸು ಹದಿಮೂರಕ್ಕೆ ಕಾಲಿಟ್ರು..?? ಇಟ್ರು ಏನು ನೆಗೆದ್ರು..., ಹೂಂನ್ರಪ್ಪಾ...ನಮ್ಮನ್ನೂ ಕರೆದಿದ್ರು ಹೋಗಿದ್ವಿ ,,,,ಮದುವೆ ಭೋಜನ...!!!


ಇನ್ನೂ ಗೊತ್ತಾಗ್ಲಿಲ್ವಾ...ಮಹೇ​ಶ್-ಸುಗುಣಾರೇ ಈ ಅಪೂರ್ವ ಹನ್ನೆರಡು ತುಂಬಿದ ದಂಪತಿಗಳು.....ಜೈ ಹೋ....
ಅ ಪ್ರೀತಿಯ ಕ್ಷಣಗಳು ಇಲ್ಲಿವೆ...
 
 







2 comments: